October 7, 2026
IMG_20260718_133344

ಸತ್ಯದ ಪರ… ಜನರ ಧ್ವನಿಯಾಗಿ…
ನಿಷ್ಪಕ್ಷಪಾತ ಸುದ್ದಿಯೊಂದಿಗೆ ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುವ ಹೊಸ ಪ್ರಯತ್ನ.
ಆತ್ಮೀಯ ಸ್ನೇಹಿತರು, ಬಂಧುಗಳು, ಹಿತೈಷಿಗಳು, ಗುರು–ಹಿರಿಯರು, ಮಾರ್ಗದರ್ಶಕರು, ಪತ್ರಿಕಾ ಕ್ಷೇತ್ರದ ಹಿರಿಯರು, ಅಧಿಕಾರಿಗಳು, ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು
ನಮ್ಮ ನೂತನ ವೆಬ್ ನ್ಯೂಸ್ ಚಾನೆಲ್‌ಗೆ ನಿಮ್ಮ ಅಮೂಲ್ಯ ಶುಭಾಶಯ, ಹಾರೈಕೆ, ಆಶೀರ್ವಾದ ಹಾಗೂ ಸಹಕಾರ ನೀಡಬೇಕಾಗಿ ಆತ್ಮೀಯವಾಗಿ ವಿನಂತಿಸುತ್ತೇವೆ. 🙏
📢 ನಿಮ್ಮ ಸುದ್ದಿ — ನಮ್ಮ ವೇದಿಕೆ
🗞️ ಸ್ಥಳೀಯ ಸುದ್ದಿ
🔎 ವಿಶೇಷ ಹಾಗೂ ತನಿಖಾ ವರದಿಗಳು
🏛️ ಆಡಳಿತ–ಅಧಿಕಾರಿಗಳ ಸುದ್ದಿ
⚖️ ಜನಪರ ಸಮಸ್ಯೆಗಳು
📣 ರಾಜಕೀಯ ಬೆಳವಣಿಗೆಗಳು
🎥 ವಿಶೇಷ ವರದಿಗಳು
📢 ಜಾಹೀರಾತು ಮತ್ತು ಪ್ರಚಾರ
📞 ಸುದ್ದಿ ಹಾಗೂ ಜಾಹೀರಾತು ಪ್ರಚಾರಕ್ಕಾಗಿ ಸಂಪರ್ಕಿಸಿ
ಎಚ್.ಸಿ. ಹಂಚಿನಾಳ
📱 9739991935
ಸತ್ಯಕ್ಕೆ ಧ್ವನಿ… ಜನರಿಗೆ ನ್ಯಾಯ… ಸುದ್ದಿಗೆ ನಿಷ್ಠೆ…!
ನಿಮ್ಮ ಬೆಂಬಲವೇ ನಮ್ಮ ಶಕ್ತಿ | ನಿಮ್ಮ ವಿಶ್ವಾಸವೇ ನಮ್ಮ ಬಲ

Leave a Reply

Your email address will not be published. Required fields are marked *