October 7, 2026
IMG_20260902_175128

ಚಲುವಾದಿ ವಾರ್ಡ್‌ನ ಹುಲ್ಲೇಶ ಜಾಲಿಹಾಳ ನಿಧನ
ಹಿರೇಜಂತಕಲ್ಲ: ಗ್ರಾಮದ ಚಲುವಾದಿ ವಾರ್ಡ್ ನಿವಾಸಿ ಹುಲ್ಲೇಶ ಜಾಲಿಹಾಳ (43) ಅವರು ನಿಧನ ಹೊಂದಿದ್ದಾರೆ. ಅವರ ನಿಧನದಿಂದ ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರಲ್ಲಿ ದುಃಖ ಉಂಟಾಗಿದೆ. ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *